Udta Punjab: allowing it to be shown as it is made may be a sign of healthy society apart from respecting creativity and freedom, especially when it is shown with not only the use of drug but also its ill effects on health, breakup of family and other friendships; and how the middlemen, police, politicians mint money in the drug trade at the cost of the users. Who knows, after seeing all these the user may quit drugs thus paying way for his reformation and rehabilitation in the society.
ಉಡ್ತಾಪಂಜಾಬ್ ಃ ಅದನ್ನು ತಯಾರಿಸಿದಂತೆಯೇ ಬಿಡುಗಡೆ ಮಾಡಿರುವುದು ಸೃಜನಶೀಲತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುವುದರ ಜೊತೆಗೆ ಆರೋಗ್ಯ ಸಮಾಜದ ಕುರುಹೂ ಆಗಬಹುದು. ಅದರಲ್ಲೂ, ಬರೀ ದ್ರವ್ಯಸೇವನೆಯನ್ನು ಮಾತ್ರ ತೋರಿಸದೆ ಅದರ ಜೊತೆ ಜೊತೆಗೇ ಅದರ ಆರೋಗ್ಯದ ಮೇಲಿನ ದುಶ್ಪರಿಣಾಮ, ಕುಟುಂಬ ಮತ್ತು ಇತರ ಸ್ನೇಹ ಸಂಬಂಧಗಳ ಬಿರುಕು ಮತ್ತು ಇದರಿಂದ ಹೇಗೆ ಮಧ್ಯವರ್ತಿಗಳು ಪೋಲೀಸು, ರಾರಜಕಾರಣಿಗಳು ದ್ರವ್ಯ ವ್ಯಸನಿಯ ದುರಂತದಮೇಲೆ ಅಪಾರ ಹಣ ದೋಚುತ್ತಿದ್ದಾರೆ ಇವೆಲ್ಲವನ್ನೂ ತೋರಿಸಿದಾಗ ವ್ಯಸನಿಯು ರೋಷ, ಜಿಗುಪ್ಸೆಯಿಂದ ಹವ್ಯಾಸವನ್ನು ಬಿಟ್ಟು ತನ್ನ ಸುಧಾರಣೆ ಮತ್ತು ಪುನ:ಸ್ಥಾಪನೆಯತ್ತ ಗಮನಕೊಡಲಿಕ್ಕೆ ಸಿನೆಮ ನಾಂದಿಯಾಗಬಹುದು.

No comments:
Post a Comment