Monday, August 30, 2010

Education today and the need for enhancing social awareness among young girls.

Power Point Presentation of the Lecture-Interaction with PUC girls(500 of them) at a retreat organized by Ramakrishna Ashram, Mysore on 29 August 2010.





ಯುವತಿಃ ಶಿಕ್ಷಣ ಮತ್ತು ಸಾಮಾಜಿಕ ಪ್ರಜ್ಞೆ



1.ಮಹಿಳೆ ಮತ್ತು ಸಂಸ್ಕೃತಿ

ವೇದಕಾಲದಲ್ಲಿ ಋಶಿಕೆಯರುಃ ವಾಗಾಂಬ್ರಣಿ, ಮೈತ್ರೇಯಿ, ಗಾರ್ಗಿ, ಸುಲಭಾ(ಜನಕ), ಚೂಡಾಲೆ(ಜ್ಞಾನವಾಶಿಷ್ಟ), ದೇವಹೂತಿ(ಕಪಿಲ)

ಬ್ರಹ್ಮಚರ್ಯೇಣ ಕನ್ಯಾ ಯುವಾನಾಂ ವಿಂದತೇ ಪತಿಂ

ಅರ್ಧನಾರೀಶ್ವರ

2.ಮಹಿಳೆ ಮತ್ತು ಸಮಾಜ

ಭೇಧ, ತಾರತಮ್ಯಃ ವೃತ್ತಿ, ಅಂತಸ್ತು, ಸ್ಥಾನಮಾನ

ಶೋಷಣೆಃ ವರದಕ್ಷಿಣೆ, ವಿಧವಾ ವಿವಾಹ, ಅತ್ಯಾಚಾರ

ಅಡಿಯಾಳು

3.ಯುವತಿ/ಮಹಿಳಾ ಸಬಲೀಕರಣ

ಭಾರತದ ಸಂವಿಧಾನ

ಶಿಕ್ಷಣ

ಸಾಮಾಜಿಕ ವ್ಯವಸ್ಥೆ, ಸ್ಥಾನಮಾನ

ಜನಾಭಿಪ್ರಾಯ

4.ಶಿಕ್ಷಣ

ಬುದ್ಧಿ, ಭಾವ, ದೇಹ ಮತ್ತು ಅದ್ಯಾತ್ಮ ಬೆಳವಣಿಗೆ

ವ್ಯಕ್ತಿ ವಿಶಿಷ್ಟತೆಃ ಅರಿವು, ವೃದ್ಧಿ, ಆಗುವಿಕೆ

ಅದರಿಂದ ಜನ ಸೇವೆ

5.ಸಾಮಾಜಿಕ ಪ್ರಜ್ಞೆ - ವಿಕಾಸ

ಪರೋಪಕಾರಃ ಪುಣ್ಯಾಯ ಪಾಪಾಯ ಪರಪೀಡನಂ
ಯೋ ವೈ ಭೂಮಾ ತತ್ಸುಖಂ ನ ಅಲ್ಪೇ ಸುಖಮಸ್ತಿ
ಅಯಂ ನಿಜಃ ಪರೋ ವೇತಿ ಗಣಾನಾಂ ಲಘು ಚೇತಸಾಂ
ಉದಾರ ಚರಿತಾನಾತು ವಸುದೈವ ಕುಟುಂಬಕಂ
ಯೋಮಾಂ ಸರ್ವೇಷು ಭೂತೇಷು ಸಂತಂ ಆತ್ಮಾನಂ ಈಶ್ವರಂ/ಹಿತ್ವಾರ್ಚಾಂ ಭಜತೇ ಮೌಡ್ಯಾತ್ ಭಸ್ಮನಿ ಏವ ಜುಹೋತಿ ಸಃ

6.ಯುವತಿ ಮತ್ತು ಸಮಾಜ

ನಿಸ್ವಾರ್ಥ ಸೇವೆ

ಅಂತಃಸತ್ವ - ಆವಿರ್ಭಾವ

ಪರ ಸೇವೆ – ಆತ್ಮ ತೃಪ್ತಿ, ತಾನು ತನಗಲ್ಲ-ಪರರಿಗೆ

ಪರರಲ್ಲಿ ತನ್ನ ಕಂಡು ಪರರ ಬೆಳೆಸಿ ತಾನು ಬೆಳೆಯುವುದು

No comments: