Sunday, November 20, 2011

Alternative Culture: Psychological and Educational Perspective - ppt.


ಪರ್ಯಾಯ  ಸಂಸ್ಕೃತಿ
ಮಾನಸಿಕ ಮತ್ತು ಶೈಕ್ಷಣಿಕ ನೆಲೆಗಳು.
<!--[if ppt]--><!--[endif]-->
—೧.ಪರ್ಯಾಯ ಸಂಸ್ಕೃತಿಃ   ಪೀಠಿಕೆ
ಆಚಾರವಿಚಾರ
ಧರ್ಮವಿಜ್ಞಾನರಾಜಕೀಯ ಪ್ರಭಾವ
ಪಾಶ್ಚಾತ್ಯಪೌರ್ವಾತ್ಯ ಸಂಸ್ಕೃತಿ
ಸಂಸ್ಕೃತಿ - ಪ್ರಚಲಿತ, ಉಪ, ಬಹು, ಪರ್ಯಾಯ ಸಂಸ್ಕೃತಿ
ಮನೋವಿಜ್ಞಾನ, ಶೈಕ್ಷಣಿಕ ನೆಲೆಗಳು

—೨.ಸಂಸ್ಕೃತಿಃ  ಲಕ್ಷಣಗಳು
<!--[if ppt]--><!--[endif]-->
<!--[if ppt]--><!--[endif]-->
ಮಾನವ  ನಿರ್ಮಿತ
ಅನುಭವವಿಚಾರ ನೆಲೆ
ಸ್ಥಿರತೆಚಲನಶೀಲತೆ
ಅಧಿಕಾರಶಾಹಿಪ್ರಮಾಣ ಗ್ರಂಥ, ಗುರು, ಮಠ, ರಾಜ
ಭಿನ್ನ ಸಂಸ್ಕೃತಿಮೌಲ್ಯಗಳ ವ್ಯತ್ಯಯ(ರುತ್ ಬೆನೆಡಿಕ್ಟ್, ಮಾರ್ಗರೆಟ್ ಮೀಡ್ ಬಿನ್ನ ಸಂಸ್ಕೃತಿ ಅಧ್ಯಯನ) 
ವಿಶ್ವವ್ಯಾಪಿ ಏಕ ಮಾನವೀಯ ಮೌಲ್ಯಗಳ ಸಂಸ್ಕೃತಿ?


—೩.ಸಂಸ್ಕೃತಿಃ  ಅಗತ್ಯ - ಉಗಮ

                        ಮನೋವಿಜ್ಞಾನ
ಬಯಕೆಗಳ  ಪೂರೈಕೆ
ಸಾಮಾಜಿಕ ನಿಯಂತ್ರಣ
ಅನುಭವಶೋಧ
ವೇದ ವಿಚಾರ (ಸತ್ಯ ಗ್ರಹಿಕೆ ಸ್ಥಿತಿ, ನೆಲೆ)


—೪.ಸಂಸ್ಕೃತಿಃ  ಶಿಕ್ಷಣ
<!--[if ppt]--><!--[endif]-->
ವ್ಯವಸ್ಥೆ, ಪಠ್ಯ ಕೇಂದ್ರಿತ
ವಿಚಾರ ಪಠಣ, ಅನುಭವ ಗೌಣ, ವತ್ತಾಯದ ಹೇರಿಕೆ
ಅನುಕರಣೆ, ಕ್ರಿಯಾಶೀಲ ವಿಹೀನ
ಅನ್ಯ ಮಾರ್ಗಗಳ ಅನುಸರಣೆ
ವೇದ ವಿಚಾರ (ಕಲಿಕೆ, ಪರಅಪರ ವಿದ್ಯೆ)


—೫.ಸಂಸ್ಕೃತಿಃ  ಆಧಾರ/ಪರ್ಯಾಯ ಸಂಸ್ಕೃತಿ
<!--[if ppt]--><!--[endif]-->
ವಿಚಾರ, ಅನುಭವಗಳಿಗೆ ಹೊರತಾದ ಅಂತರಂಗ ಸ್ಪರ್ಷ
ಜಗತ್ತು-ಜೀವಿಗಳ ಸಂಪರ್ಕ ಕೊಂಡಿ
ವಾಸ್ತವದ ನಿರಂತರ ಜ್ವಲಂತ ಗೋಚರ
ಪ್ರೀತಿ, ಸಮಾನತೆ, ಪರಸ್ಪರತೆ, ಸಹಕಾರ ಅನುಭವ ನೆಲೆ
ಸ್ವಾನುಭವದ ಸ್ವಂತಿಕೆ, ಸೇವಾಭಾವದ ಸಮೂಹ ಪ್ರಜ್ಞೆ
ಇವುಗಳ ಮೇಲೆ ಉದಯಿಸುವಪರ್ಯಾಯಸಂಸ್ಕೃತಿ.

ಕರ್ನಾಟಕ ಸಾಹಿತ್ಯ ಪರಿಷತ್ತು ಕಂಚುಗಲ್ಲು ಬಂಡೆಮಠ ದಲ್ಲಿ ಏರ್ಪಡಿಸಿದ ಮೂರುದಿನದ ಚಿಂತನ ಶಿಬಿರದಲ್ಲಿ ಮಾಡಿದ ಉಪನ್ಯಾಸ.



<!--[if ppt]--><!--[endif]-->