ಮತ್ತೆ ಮುಖ್ಯಮಂತ್ರಿ ಆಗುತ್ತೇನೆ - ಮಾಜಿ ಮುಖ್ಯಮಂತ್ರಿಯ ಹಾಡುಗದ್ಯ.
ಮತ್ತೆ ಮುಖ್ಯಮಂತ್ರಿ ಆಗುತ್ತೇನೆ
ಗಣಿ, ವಂಶಜರ, ಲಂಚ ದಾಖಲೆ 'ಸರಿ'ಮಾಡಿ
ಕೋರ್ಟಿನ ಎಲ್ಲ ಕೇಸುಗಳ ಗೆಲ್ಲುತ್ತೇನೆ
ಅದಕ್ಕೆ ಮತ್ತೆ ಮುಖ್ಯಮಂತ್ರಿ ಆಗುತ್ತೇನೆ.
ಎಲ್ಲ ಪಕ್ಷಗಳ ಎಲ್ಲ ಮುಖಂಡರೂ ಮಾಡಿದ
'ಮಹಾ ಪಾಪ'ವೇ ನಾನೂ ಮಾಡಿರುವುದರಿಂದ
ಅದು ಅಪರಾಧವೇ ಅಲ್ಲ. ಆದ್ದರಿಂದ ನಾನು
ಮತ್ತೆ ಮುಖ್ಯಮಂತ್ರಿ ಆಗುತ್ತೇನೆ.
ಲಂಚವನ್ನು ತೆರಿಗೆಮುಕ್ತ ಕಡ್ಡಾಯ ಗೌರವಧನ
ಎಂದು ಘೋಷಿಸಿ, ಒಂದೇ ಘಳಿಗೆಯಲ್ಲಿ
ರಾಜ್ಯದಲ್ಲಿ ಭ್ರಷ್ಟಾಚಾರ ನಿರ್ಮೂಲ ಮಾಡುತ್ತೇನೆ
ಇನ್ನಷ್ಟು ಜನೋದ್ಧಾರ ಮಾಡಿ ಮುಗಿಸುತ್ತೇನೆ
ಅದಕ್ಕೇ ಮತ್ತೆ ಮುಖ್ಯಮಂತ್ರಿ ಆಗುತ್ತೇನೆ.
ವಿ. ಸೂ.ಃ ಇದನ್ನು ಹೇಳಿಯೇ ಇಲ್ಲ, ಇವೆಲ್ಲ ಮಾಧ್ಯಮದವರ, ಆಗದವರ ಮಾತು, ಇಂಗಿತವನ್ನು ಊಹೆಮಾಡಿ ಬರಯಬಾರದೆಂದು ಮಾ. ಮು. ಮಂ. ಹೇಳಿಕೆ ಕೊಟ್ಟಿದ್ದಾರೆ.
I will be Chief Minister again - Former CM's prosaic song
I will become Chief Minister again
Mining and my people's corruption records
Will be 'corrected', all Court Cases will be won
That is why I will become CM again.
All leaders of all Parties have committed
The 'great sin', I too have done that
Hence it is no crime of mine at all
That is why I will be CM again.
I will declare all corruption
Tax free mandatory royalty
Making State corruption free in a moment
Will finish making more people's welfare
That is why I will become CM again.
P.S.: The former CM has denied the above statement and said that it is all handiwork of the Media and the enemies, and people should not imagine the implications and write.