ಗಾಂಧಿ ಜಯಂತಿಯ ಶುಭಾಶಯಗಳು.
ಗಾಂಧೀಜಿ ತಮಗಿಂತಲೂ ಎತ್ತರದ ಕೋಲು ಹಿಡಿದುಕೊಳ್ಳುತ್ತಿದ್ದರು, ಕೋಲು ಧ್ಯೇಯದ ಪ್ರತೀಕ. ಜನಾಂಗ/ವ್ಯಕ್ತಿ ತನಗಿಂತಲೂ ಮಿಗಿಲಾದ ಧ್ಯೇಯ ಹಿಡಿದು ಮುನ್ನಡೆಯಬೇಕು.
Gandhiji used to hold a pole taller than himself, pole represented ideals. People should hold ideals higher than themselves and move forward.
No comments:
Post a Comment