Wednesday, August 20, 2014

BKS Iyengar: A Tribute

World renowned Yoga exponent and teacher, B K S Iyengar, is no more. Remembering some thoughts on Yoga in honour of him.
ಜಗತ್ತಿನ ಹೆಸರಾಂತ ಯೋಗ ಪ್ರತಿಪಾದಕ, ಆಚಾರ್ಯ ಬಿ ಕೆ ಎಸ್ ಅಯ್ಯಂಗಾರರು ಇನ್ನಿಲ್ಲ. ಅವರ ಸ್ಮರಣಾರ್ಥ ಒಂದು ಯೋಗ ವಿಚಾರ ನಮನ.

1. yogah cittavrtti nirodhah ( Patanjali Yoga Sutra 1.2 )
Yoga is the cessation of movements in the consciousness. (Consciousness is made up of mind, intellect and ego)
ಯೋಗ ಚಿತ್ತ ( ಮನಸ್ಸು, ಬುದ್ಧಿ ಮತ್ತು ಅಹಂಕಾರ ) ದ ಚಲನೆಗಳನ್ನು ನಿಲ್ಲಿಸುವುದು.

2. tada drastuh svarupe avasthanam ( Patanjali Yoga Sutra 1.3 )
Then, the seer dwells in his own true splendour.
ಆಗ ಆತ ತನ್ನ ಸ್ವರೂಪದಲ್ಲಿ ವಿರಾಜಿಸುತ್ತಾನೆ.

3. yogasthah kuru karmani ( Bhagavadgita, 2. 48. )
Perform action being fixed in yoga
ಯೋಗಸ್ಥನಾಗಿ ಕರ್ಮಗಳನ್ನು ಆಚರಿಸು.

4. yogah karmasu kaushalam ( Bhagavadgita 2. 50. )
Skill in actionis yoga
ಯೋಗವೆಂದರೆ ಕರ್ಮವನ್ನು ಮಾಡುವುದರಲ್ಲಿ ಜಾಣ್ಮೆ/ಕುಶಲತೆ.


5. yama niyama asana pranayama pratyahara dharana dhyana samadhayah astau angani ( Patanjali Yoga Sutra, 2.29 )
Moral injunctions (external purity) fixed observance(internal purity), posture, regulation of breath, internalisation of senses towards their source, concentration, meditation, and absorption of consciousness in the self are the eight constituents of yoga.
ಯಮ(ಬಹಿರಂಗ ಶುದ್ಧಿ), ನಿಯಮ(ಅಂತರಂಗ ಶುದ್ಧಿ), ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಮತ್ತು ಸಮಾಧಿ ಇವೇ ಯೋಗದ ಎಂಟು ಅಂಗಗಳು.

No comments: