ಸಾಹಿತ್ಯ ಮತ್ತು ಸಾಮಾಜಿಕ ಸ್ವಾಸ್ಥ್ಯ
ಎಂ. ಎಸ್. ತಿಮ್ಮಪ್ಪ
೧೧ ನೇ ಮಾಸ್ತಿ ಸ್ಮಾರಕ ವಿಶೇಷ ವಾರ್ಷಿಕ ಉಪನ್ಯಾಸ ೨೦೧೦
ಸಾಹಿತ್ಯ ಮತ್ತು ಸಾಮಾಜಿಕ ಸ್ವಾಸ್ಥ್ಯ
ಮಾಸ್ತಿಗೆ ನುಡಿ ನಮನ - “ದೊಡ್ಡವರ ಸಂಖ್ಯೆ ಕಡಮೆ. ಅವರ ಕಷ್ಟಸುಖವನ್ನು ಅವರು ನೋಡಿಕೊಳ್ಳಬಲ್ಲರು; ತಿಳಿದುಕೊಳ್ಳಬಲ್ಲರು. ಸಾಮಾನ್ಯರ ಸಂಖ್ಯೆ ಬಹು ದೊಡ್ಡದು. ಅವರ ಕಷ್ಟ ಸುಖವನ್ನು ಪ್ರಪಂಚ ನೋಡಿಕೊಳ್ಳಬೇಕಾಗುತ್ತದೆ. ಈ ಸಾಮಾನ್ಯ ವ್ಯಕ್ತಿತ್ವದ ಸಾಮಾನ್ಯ ಅನುಭವವೇನು ಎನ್ನುವುದನ್ನು ತಿಳಿದೇ ಸಮಾಜ ಬಹು ಜನಕ್ಕೆ ಯಾವುದು ಒಳ್ಳೆಯದೆಂಬುದನ್ನು ಗ್ರಹಿಸಬಹುದು, ಪ್ರಯೋಗಿಸಬಹುದು, ನಡೆಸಬಹುದು. ಈ ಕಾರಣದಿಂದ ಮಹನೀಯವಲ್ಲದಿದ್ದರೂ, ಇಂಥ ಒಂದುಬಾಳುವೆಯ ಅನುಭವವನ್ನು ಲೋಕ ಅರಿಯುವುದು ಅವಶ್ಯಕ.”
- “ಎಷ್ಟು ಸಣ್ಣದಾದರೂ ಈ ಬದುಕು ಲೋಕದ ಬದುಕಿನಲ್ಲಿ ಒಂದು ಅಂಗ. ವಿಶ್ವದ ಜೀವನ ತನ್ನನ್ನು ತಾನು ನೋಡಿಕೊಳ್ಳುವುದಕ್ಕೆ ಈ ಕೋಟ್ಯಂತರ ಜೀವನದಲ್ಲಿ ಆಕಾರಗೊಂಡಿದೆ. ಅದರಲ್ಲಿ ಈ ಒಂದೊಂದು ಕಣವೂ ಒಂದು ಕೇಂದ್ರ. ಸೃಷ್ಟಿಯೆಲ್ಲಾ ಒಂದು. ಈ ಒಂದು ಬದುಕೇ ಒಂದು.”
- “ಜೀವನ ಎಷ್ಟುಮಟ್ಟಿಗೆ ಸಾಮನ್ಯ ರೀತಿಯಾದಾದರೆ ಅಷ್ಟುಮಟ್ಟಿಗೆ ಅದು ಈ ರೀತಿಯ ಪ್ರಾತಿನಿಧ್ಯವನ್ನು ಸಾಧಿಸುತ್ತದೆ. ನಾನು ಪರಿಶೀಲಿಸುವ ಜೀವನ ಈ ರೀತಿಯಾಗಿ ಬಹುಜನದ ಜೀವನದ ಪ್ರತಿನಿಧಿ ಎಂದು ನನ್ನ ನಂಬಿಕೆ.”
- ಮಾಸ್ತಿ ವೆಂಕಟೇಶ ಅಯ್ಯಂಗಾರ್(೨೦೦೮) ಭಾವ-ಭಾಗ೧, ಪುಟ೧-೨
- ಸೃಜನಶೀಲ ಸಾಹಿತ್ಯ
- ಕಾವ್ಯ, ಕತೆ, ಕಾದಂಬರಿ, ನಾಟಕ, ಹಾಸ್ಯ ಬರಹಗಳು
- ವಿಜ್ಞಾನ ಸಾಹಿತ್ಯಃ
- ಮನೋವಿಜ್ಞಾನ, ಸಮಾಜವಿಜ್ಞಾನ, ತತ್ವಶಾಸ್ತ್ರ ಇತ್ಯಾದಿ
- ಸಂಬಂಧಗಳು, ಕುಟುಂಬ, ಸಂಸ್ಥೆ, ರಾಜ್ಯ, ರಾಷ್ಟ್ರ- ಶಾಂತಿ
- ಬಡತನ, ಅಪರಾಧ, ದುರ್ವ್ಯಸನ-ದುಶ್ಚಟಗಳು, ವಿವಾಹ ವಿಚ್ಛೇದಗಳ - ಪ್ರಮಾಣ
- ಮಹಿಳೆ, ಹಿಂದುಳಿದವರು, ಅಲ್ಪಸಂಖ್ಯಾತರು, ಅಬಲರ - ಸ್ಥಾನಮಾನ
- ಜಾತಿ, ಮತ, ಧರ್ಮ, ರಾಜಕೀಯ - ಕಲಹಗಳು
- ಪ್ರೀತಿ ಮತ್ತು ಕ್ರಿಯಾಶೀಲತೆ – ಸಾಮರ್ಥ್ಯ
- ದುಗುಡ-ದುಮ್ಮಾನ, ಆತಂಕ-ಅಳಕು, ಅಂಜಿಕೆ, ಖಿನ್ನತೆ
- ನೀತಿ-ನಿಯಮ ಬಾಹಿರ ನಡವಳಿಕೆಗಳು
- ಸುಪ್ತ ಬಯಕೆಗಳ ಭ್ರಾಮಕ ಈಡೇರಿಕೆ
- ಅವ್ಯಕ್ತ ಅನುಭವ - ಪದಗಳಲ್ಲಿ ಪ್ರಕಟ
- ಅಗತ್ಯ/ಬಯಕೆ ಗಳ ಕ್ಷಣಿಕ, ಭ್ರಾಮಕ ಪೂರೈಕೆ
- ಕನಸು – ಹಗಲುಗನಸುಗಳ ಸಾಮ್ಯ
- ಸಾಹಿತ್ಯದ ‘ನಾಯಕ’ ನಲ್ಲಿ ಓದುಗನ ತಾದಾತ್ಮ್ಯತೆ
- ಅನುಭವ ಶೋಧ – ಆಗುವಿಕೆ.
- ಅನುಭವ ವೈಶಾಲ್ಯ – ಸಾಧ್ಯತೆಗಳ ಸಾಕ್ಷಾತ್ಕಾರ
- ಆದರ/ಪ್ರೀತಿಯ ಬಯಕೆ – ತಾನಾಗುವ ಅಗತ್ಯ
- ಆದರಕ್ಕಾಗಿ ತಾನಾಗುವುದರ ಕಡೆಗಣಿಕೆ
- ಸಾಹಿತ್ಯ, ಅನುಭವ ಶೋಧದಿಂದ ತನ್ನನ್ನು ಕಂಡುಕೊಳ್ಳುವ ಕ್ರಿಯೆ
- ಪ್ರಜ್ಞೆ – ಎತ್ತರ, ವಿಸ್ತಾರ.
- ಪ್ರಜ್ಞಾವಸ್ಥೆಗಳು – ವಸ್ತು ಗ್ರಹಣೆ
- ಜ್ಞಾನ - ಪ್ರಜ್ಞಾವಸ್ಥೆಯ ನಿರ್ಮಾಣ
- ತುರಿಯಾವಸ್ಥೆ - ‘ಶಾಂತ ಎಚ್ಚರ’ ದ ಹೊಳಹು - ಸಾಹಿತ್ಯ
- ಅನುಭವ ವಿಸ್ತಾರ, ಸಾಧ್ಯತೆಗಳು
- ವೈಚಾರಿಕ ಕ್ರಾಂತಿ
- ಪ್ರೋತ್ಸಾಹ/ಪುರಸ್ಕಾರ, ತಿರಸ್ಕಾರ
- ಸಾಹಿತ್ಯ ಸಮಾಜದ ಕೂಸು
- ಸಾಹಿತಿಯ ಎಚ್ಚರ ಮತ್ತು ಸೂಕ್ಷ್ಮಗ್ರಾಹಿತ್ವ
- ಅನಿಷ್ಟಗಳ ಮೇ ಲೆ ಬೆಳಕು
- ಭ್ರಷ್ಟತೆ ಅನಾಚಾರಗಳ ಬಯಲು
- ಆತಂಕ, ಸ್ತಿತ್ಯಂತರಗಳ ಸೂಚನೆ – ವಿವೇಚನೆ
- ಕಟ್ಟುಪಾಡುಗಳು, ಆಚಾರ-ವಿಚಾರ, ಪದ್ದತಿ-ಪರಂಪರೆ
- ಸಾಮಾಜಿಕ ಪಿಡುಗುಃ ವರದಕ್ಷಿಣೆ, ಬಾಲ್ಯ/ವಿಧವಾ ವಿವಾಹ, ಮಹಿಳಾ ಶೋಷಣೆ
- ಪ್ರಭಾವ – ಪರಿಣಾಮಗಳು.
- ಅಂತರಂಗದ ಶೋಧ – ಅಭಿವ್ಯಕ್ತಿ
- ಅರಿವು, ತಿಳುವಳಿಕೆ ವಿಸ್ತಾರ
- ಸಮಸ್ಯೆಯ ಬಹುಮುಖ ಆಯಾಮ, ಸಮಗ್ರ ಪರಿಕಲ್ಪನೆ
- ಕಾರ್ಯೂನ್ಮುಖತೆ - ಪ್ರೇರಣೆ